Surprise Me!

Gandhada Gudi Collection | ಅಮೋಘ 2ನೇ ವಾರಕ್ಕೆ ಕಾಲಿಟ್ಟ 'ಗಂಧದ ಗುಡಿ' *Sandalwood

2022-11-06 5,352 Dailymotion

#appu #gandhadagudi #punithrajkumar #amoghavarsha

Puneeth Rajkumar Starrer Gandhada gudi 1st Week Collection Report. Gandhada Gudi is directed by wildlife photographer Amoghavarsha, he also features in the film alongside Puneeth Rajkumar

ಬರೀ ಪ್ರೀಮಿಯರ್‌ ಶೋಗಳಿಂದಲೇ 'ಗಂಧದ ಗುಡಿ' ಸಿನಿಮಾ 18 ಲಕ್ಷ ರೂ. ಕಲೆಕ್ಷನ್ ಮಾಡಿತ್ತು. ಇನ್ನು ಚಿತ್ರದಲ್ಲಿ ಕಳೆದ ಶುಕ್ರವಾರ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಮೊದಲ ದಿನ ಒಟ್ಟು 5 ಕೋಟಿ ಗಳಿಕೆ ಕಂಡಿದ್ದ ಸಿನಿಮಾ 2ನೇ ದಿನ 4.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಟ್ರೇಡ್ ಎಕ್ಸ್‌ಪರ್ಟ್‌ ಲೆಕ್ಕ ಕೊಟ್ಟಿದ್ದರು.

Buy Now on CodeCanyon